
Mangaluru, Apr. 14: Ambedkar Jayanti was celebrated herein Rashtrotthana Vidya Kendra –Mangaluru. Smt. Swati spoke about Dr. Ambedkar’s life, achievements and invaluable contributions to society. His message of “Education is power, struggle is the path, organization is victory” was conveyed and the importance of following his ideals was emphasized.
ಮಂಗಳೂರು, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಮಂಗಳೂರಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ಸ್ವಾತಿ ಅವರು ಡಾ. ಅಂಬೇಡ್ಕರ್ ಅವರ ಜೀವನ, ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ಮಾತನಾಡಿದರು. ಅವರ “ಶಿಕ್ಷಣವೇ ಶಕ್ತಿ, ಹೋರಾಟವೇ ಮಾರ್ಗ, ಸಂಘಟನೆಯೇ ಜಯ”ಎಂಬ ಸಂದೇಶವನ್ನು ತಿಳಿಸಿ, ಅವರ ಆದರ್ಶಗಳನ್ನು ಅನುಸರಿಸುವ ಮಹತ್ವವನ್ನು ಒತ್ತಿಹೇಳಲಾಯಿತು.