Prachanna Vesha Spardhe in RVK - Mangaluru

Mangaluru, Dec. 19: A fancy dress competition was organized for the children of Gokulam herein Rashtrotthana Vidya Kendra – Mangaluru. The competition was conducted with different themes for each class. Pre-KG children drew freedom fighters. LKG children displayed their creativity through Best Out of Waste and UKG children participated with the theme of animals. The hall was beautifully decorated with creativity by the teachers.

ಮಂಗಳೂರು, ಡಿ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಮಂಗಳೂರಿನಲ್ಲಿ ಗೋಕುಲಂ ಮಕ್ಕಳಿಗಾಗಿ ಪ್ರಚನ್ನ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿ ತರಗತಿಗೆ ವಿಭಿನ್ನ ಥೀಮ್‌ಗಳೊಂದಿಗೆ ಸ್ಪರ್ಧೆಯನ್ನು ನಡೆಸಲಾಯಿತು. ಪ್ರೀ-ಕೆಜಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸಿದರು. ಎಲ್‌ಕೆಜಿ ಮಕ್ಕಳು ಬೆಸ್ಟ್ಔ ಟ್ ಆಫ್ ವೇಸ್ಟ್ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು ಮತ್ತು ಯುಕೆಜಿ ಮಕ್ಕಳು ಪ್ರಾಣಿಗಳ ಥೀಮ್‌ನೊಂದಿಗೆ ಭಾಗವಹಿಸಿದರು. ಸಭಾಂಗಣವನ್ನು ಶಿಕ್ಷಕರು ಸೃಜನಶೀಲತೆಯಿಂದ ಸುಂದರವಾಗಿ ಅಲಂಕರಿಸಿದ್ದರು.